Feedback / Suggestions

ಕಾಡಾನೆ ದಾಳಿ, ವ್ಯಕ್ತಿ ಸಾವು

            ದಿನಾಂಕ: 27-12-2020 ರಂದು ರಾತ್ರಿ ಪೇರೂರು ಗ್ರಾಮದ ನಿವಾಸಿ ಅಪ್ಪಣ್ಣ ಎಂಬುವವರು ಮದುವೆ ಕಾರ್ಯಕ್ರಮದಿಂದ ವಾಪಾಸ್ಸು ಮನೆಗೆ ಹೋಗುತ್ತಿರುವಾಗ ದಾರಿ ಮಧ್ಯೆ ಕಾಡಾನೆ ತುಳಿತಕ್ಕೆ ಒಳಗಾಗಿ ಮೃತಪಟ್ಟಿದ್ದು ಈ ಬಗ್ಗೆ ಪೂಣಚ್ಚ ಎಂಬುವವರು ನೀಡಿದ ದೂರಿನ ಮೇರೆ ನಾಪೋಕ್ಲು ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ರಸ್ತೆ ಅಪಘಾತ ಪ್ರಕರಣ

            ದಿನಾಂಕ: 27-12-2020 ರಂದು ಮಡಿಕೇರಿ ನಗರದ ಮೈಸೂರು ರಸ್ತೆಯಲ್ಲಿ ಬ್ಯಾಂಕ್ ಆಫ್ ಬರೋಡ ಬಳಿ ಕೆ-12-ಯು-1385 ರ ಬೈಕನ್ನು ಅದರ ಸವಾರ ದುಡುಕು ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಕೆಎ-12-ಆರ್-6101 ರ ಸ್ಕೂಟರ್ ಗೆ ಡಿಕ್ಕಿಪಡಿಸಿದ ಪರಿಣಾಮ ಇಬ್ಬರು ಗಾಯಗೊಂಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಮಡಿಕೇರಿ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ವಂಚನೆ ಪ್ರಕರಣ

            ಮಡಿಕೇರಿ ಕನ್ಸಟ್ರಕಷನ್‍ ಪ್ರೈ ಲಿ ಸಂಸ್ಥೆಯಲ್ಲಿ ಮೇನೇಜರ್ ವೃತ್ತಿ ಮಾಡಿಕೊಂಡಿರುವ ವಿಜೇತ್ ರೈ ಎಂಬುವವರು ಸಂಸ್ಥೆಯ ವತಿಯಿಂದ ನಡೆಸುತ್ತಿರುವ ರಸ್ತೆ ಕಾಮಗಾರಿಗಾಗಿ ಬಳ್ಳಾರಿಯ ನಮಿತ ಅಸೋಷಿಯೇಶನ್ ರವರಿಂದ 38 ಟನ್‍ ಕಬ್ಬಣದ ಸರಳನ್ನು ಖರೀದಿಸಿದ್ದು ದಿನಾಂಕ: 12-12-2020 ರಂದು ಚಾಲಕ ಸೂರಿ ಎಂಬುವವರು ಕೆಎ-51-ಎ-3437 ರ ಲಾರಿಯಲ್ಲಿ ತಂದಿದ್ದ ಕಬ್ಬಿಣದ ಸರಳುಗಳನ್ನು ಇಳಿಸುವ ಸಮಯದಲ್ಲಿ ಪರಿಶೀಲಿಸಿದಾಗ 5 ಟನ್‍ ಕಬ್ಬಿಣದ  ಸರಳು ಕಡಿಮೆ ಇದ್ದುದ್ದು ಕಂಡುಬಂದಿರುತ್ತದೆ. ಲಾರಿ ಚಾಲಕ ಖರೀದಿಗಿಂತ ಕಡಿಮೆ ಸರಕನ್ನು ಇಳಿಸಿ ₹. 3 ಲಕ್ಷ   ವಂಚನೆ ಮಾಡಿದ್ದು ಈ ಬಗ್ಗೆ  ದಿನಾಂಕ: 28-12-2020 ರಂದು ನೀಡಿದ ಪುಕಾರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Last Updated: 29-12-2020 08:10 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Kodagu District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080